ಯುವಕರ ಸರ್ವತೋಮುಖ ಅಭಿವೃದ್ಧಿಗೆ ಸರ್ಕಾರ ಶ್ರಮಿಸಬೇಕು: ಯುವ ಮುನ್ನಡೆ ಸಂಘಟನೆ ಒತ್ತಾಯ - ಚಿತ್ರದುರ್ಗ ಸುದ್ದಿ
🎬 Watch Now: Feature Video

ಚಿತ್ರದುರ್ಗದಲ್ಲಿ ಯುವಜನರ ಸರ್ವತೋಮುಖ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರ ಅನುದಾನಿತ ಕಾಲೇಜುಗಳಲ್ಲಿ ಮಧ್ಯಾಹ್ನದ ಪೌಷ್ಠಿಕ ಆಹಾರ ನೀಡುವಂತಹ ಯೋಜನೆಯನ್ನು ಜಾರಿಗೆ ತರಬೇಕೆಂದು ಯುವ ಮುನ್ನಡೆ ಸಂಘಟನೆಯಿಂದ ಒತ್ತಾಯಿಸಲಾಯಿತು.