ಹಿಮಾಲಯದಲ್ಲಿ ಅಡಗಿದ್ದಾನಂತೆ ಹಿಮ ಮಾನವ...ವಿಜ್ಞಾನಿಗಳ ತಲೆ ಕೆಡಿಸಿರುವ ಯತಿಯ ಹೆಜ್ಜೆ ಗುರುತು! - ಭಾರತೀಯ ಸೇನೆ
🎬 Watch Now: Feature Video
ಪುರಾಣದ ಕತೆಗಳಲ್ಲಿ ಬರುವ ಪಾತ್ರಗಳು ಯಾವತ್ತಾದ್ರೂ ನಿಮ್ಮ ಕಣ್ಮುಂದೆ ಬಂದ್ರೆ ಏನ್ ಮಾಡ್ತೀರಾ? ಅಚ್ಚರಿಯ ಜೊತೆ ಭಯವಾಗುವುದು ಗ್ಯಾರಂಟಿ ಅಲ್ವಾ? ಈಗ ಅಂಥದ್ದೇ ಒಂದು ಘಟನೆ ಹಿಮಾಲಯದಲ್ಲಿ ನಡೆದಿದೆ. ಈ ವಿಷಯ ಕೇಳಿದ್ರೆ ನೀವು ಒಂದು ಕ್ಷಣ ಹುಬ್ಬೇರಿಸುತ್ತೀರಿ. ಅದೇನಂತೀರಾ ಮಿಸ್ ಮಾಡ್ದೆ ಈ ಸ್ಟೋರಿ ನೋಡಿ.