ತಪ್ಪು ಮಾಡ್ಬಿಟ್ಟೇ, ಬಿಟ್ಟು ಹೋಗ್ಬೇಡಾ ನನ್ನಾ.. ಮದುವೆ ಹಾಲ್ನಲ್ಲಿ ಭಗ್ನ ಪ್ರೇಮಿಯ ಹೈಡ್ರಾಮಾ!
🎬 Watch Now: Feature Video
ಪ್ರೀತಿ ಅಂದ್ರೇನೇ ಹೀಗೆ ಅನ್ಸುತ್ತೆ. ಒಂದ್ಸಾರಿ ಆ ಸೆಳೆತಕ್ಕೆ ಸಿಲುಕಿದ್ರೇ ಹೊರ ಬರೋದು ಕಷ್ಟ. ಹೊರ ಬಂದೀವಿ ಅಂದ್ಕೊಂಡೇ ಇನ್ನೊಂದು ಜೀವದ ಜತೆ ಬದುಕಿದ್ರೂ ಹಳೆ ನೆನಪು ಕಾಡದೇ ಇರಲ್ಲ. ಪ್ರೀತಿಸಿದವ ಇನ್ನೊಬ್ಬಳ ಜತೆ ಮದ್ವೆ ಆಗಲು ನಿಂತ್ರೇ ಹೃದಯ ಚೂರಾಗುತ್ತೆ. ಇಲ್ಲೊಬ್ಬ ಭಗ್ನ ಪ್ರೇಮಿ ಏನ್ಮಾಡಿದಳು ನೋಡಿ...