ಹೋರಾಡಿ ಪ್ರಾಣಬಿಟ್ಟ ಜಲ್ಲಿಕಟ್ಟು ಹೋರಿಗೆ ಗ್ರಾಮಸ್ಥರ ಹೃದಯಸ್ಪರ್ಶಿ ವಿದಾಯ - ಹೃದಯಸ್ಪರ್ಶಿ ವಿದಾಯ
🎬 Watch Now: Feature Video
ಮಧುರೈ: ಸಾವಿರಕ್ಕೂ ಹೆಚ್ಚು ಜಲ್ಲಿಕಟ್ಟು ಕ್ರೀಡೆಗಳಲ್ಲಿ ಭಾಗಿಯಾಗಿದ್ದ 'ಅಪ್ಪ' ಎಂಬ ಹೆಸರಿನ ಹೋರಿ ಸಾವನ್ನಪ್ಪಿದ್ದರಿಂದ ಅದಕ್ಕೆ ಗ್ರಾಮಸ್ಥರೆಲ್ಲರೂ ಸೇರಿ ಹೃದಯಸ್ಪರ್ಶಿ ವಿದಾಯ ಹೇಳಿರುವ ಘಟನೆ ನಡೆದಿದೆ. ತಮಿಳುನಾಡಿನ ಮಧುರೈನ ಸೋಲಂಗೂರ್ಣಿಯಲ್ಲಿ ಈ ಘಟನೆ ನಡೆದಿದ್ದು, ವ್ಯಕ್ತಿ ತೀರಿಕೊಂಡಾಗ ನಡೆಸುವ ವಿಧಿ ವಿಧಾನಗಳ ಪ್ರಕಾರವೇ ಹೋರಿಯ ಅಂತ್ಯಕ್ರಿಯೆ ನಡೆಸಲಾಗಿದೆ.