ಮೈಸೂರು ದಸರಾದಲ್ಲಿ ವಿಶೇಷ ಗಮನ ಸೆಳೆಯಲಿವೆ ಈ ಸ್ಥಬ್ದ ಚಿತ್ರಗಳು! - Tablo march
🎬 Watch Now: Feature Video
ಮೈಸೂರು ದಸರಾದ ಜಂಬೂ ಸವಾರಿಯಲ್ಲಿ ವಿಶೇಷವಾಗಿ ಪ್ರತಿವರ್ಷ ಗಮನ ಸೆಳೆಯುವ ಸ್ಥಬ್ದ ಚಿತ್ರಗಳು. ಈಗಾಗಲೆ ವಿಭಿನ್ನ ವಿಷಯಾಧಾರಿತ ಸ್ತಬ್ಧ ಚಿತ್ರಗಳ ಸಿದ್ಧವಾಗಿದ್ದು, ದೇಶ ವಿದೇಶದಿಂದ ಆಗಮಿಸಿದವರ ಮನಮುಟ್ಟಲಿವೆ. ನಾಡಿನ ಪುಣ್ಯಪುರುಷರು, ಮಹನಿಯರು, ರಾಜ್ಯದ ಸಾಧನೆ, ಸರ್ಕಾರದ ಸಾಧನೆ ಬಿಂಬಿಸುವ ಜಿಲ್ಲಾವಾರು ಸ್ಥಬ್ದಚಿತ್ರಗಳು ಈ ಸಾರಿಯ ಆಕರ್ಷಣೆಗಳಾಗಿದೆ. ಸಂಜೆ ಇವುಗಳ ಮೆರವಣಿಗೆ ನಡೆಯಲಿದ್ದು, ಅರಮನೆ ಒಳಗೆ ಎಲ್ಲವೂ ತಮ್ಮ ಸಮಯಕ್ಕಾಗಿ ಕಾದು ನಿಂತಿವೆ...