ಸೌರಶಕ್ತಿ ಬೇಲಿ ಯೋಜನೆ..ಅನ್ನದಾತರಿಗೆ ವರವಾಗಲಿಲ್ಲ.. ಅಧಿಕಾರಿಗಳಿಂದಾಗಿ ಉದ್ದೇಶ ಈಡೇರುತ್ತಿಲ್ಲ! - kannadanews
🎬 Watch Now: Feature Video
ಸರ್ಕಾರದ ಯೋಜನೆಗಳು ಬರೀ ಕಾಗದದ ಹುಲಿಯಾಗಬಾರದು. ಆದರೆ, ಅಧಿಕಾರಿಗಳ ಕಾರ್ಯಕ್ಷಮತೆಯ ಕೊರತೆಯಿಂದಾಗಿ ಎಷ್ಟೋ ಯೋಜನೆಗಳು ಜನರಿಗೆ ತಿಳಿಯೋದೇ ಇಲ್ಲ. ರೈತರ ಬೆಳೆಗಳನ್ನು ವನ್ಯ ಜೀವಿಗಳಿಂದ ರಕ್ಷಿಸುವ ಸಲುವಾಗಿ ರಾಜ್ಯ ಸರ್ಕಾರದ ಸೌರಶಕ್ತಿ ಬೇಲಿ ಯೋಜನೆ ಜಾರಿಗೆ ತಂದಿದ್ರೂ ಆ ಬಗ್ಗೆ ಯಾರಿಗೂ ಗೊತ್ತಿಲ್ಲ.