ಖ್ಯಾತ ಇಸ್ರೋ ವಿಜ್ಞಾನಿ NRC ಲಿಸ್ಟ್‌ನಲ್ಲೇ ಇಲ್ಲ.. ಹಾಗಾದ್ರೇ ಅವರು ಭಾರತೀಯರಲ್ವೇ? - chandrayana breaking news
🎬 Watch Now: Feature Video
ಚಂದ್ರಯಾನ-2 ಮಿಷನ್‌ನಿಂದಾಗಿ ಇಡೀ ದೇಶವೇ ಹೆಮ್ಮೆಪಡ್ತಿದೆ. ಜಗತ್ತು ಇಸ್ರೋದತ್ತ ಕಣ್ಣೆತ್ತಿ ನೋಡುವಂತೆ ಮಾಡಿರೋ ಚಂದ್ರಯಾನ-2 ಮಿಷನ್‌ನಲ್ಲಿ ಮಾರ್ಗದರ್ಶಕರಾಗಿದ್ದ ಖ್ಯಾತ ಭಾರತೀಯ ವಿಜ್ಞಾನಿ ಇನ್ಮೇಲೆ ಗಡಿ ಪಾರಾಗುವ ಭೀತಿಯಲ್ಲಿದ್ದಾರೆ. ಅಷ್ಟಕ್ಕೂ ಆ ವಿಜ್ಞಾನಿ ಅಂತಹ ತಪ್ಪು ಏನು ಮಾಡಿದ್ದಾರೆ ಅನ್ನೋ ಪ್ರಶ್ನೆ ಏಳುತ್ತಲ್ವೇ.. ಅದಕ್ಕೆ ಕಾರಣವೇ ಎನ್‌ಆರ್‌ಸಿ.