ಕ್ರೇಜಿಸ್ಟಾರ್ ಮಗಳ ಅದ್ಧೂರಿ ಆರತಕ್ಷತೆಯ ವರ್ಣರಂಜಿತ ವಿಡಿಯೋ! - etv bharat
🎬 Watch Now: Feature Video
ಕ್ರೇಜಿಸ್ಟಾರ್ ರವಿಚಂದ್ರನ್ ಮಗಳ ಮದುವೆ ಸಡಗರ ಜೋರಾಗಿದೆ. ಮುದ್ದಿನ ಪುತ್ರಿ ಗೀತಾಂಜಲಿ ಮದುವೆಯನ್ನು ರವಿಚಂದ್ರನ್ ಸ್ವರ್ಗದಲ್ಲಿ ನೆರವೇರಿಸಿದ್ದಾರೇನೋ ಎಂಬ ಭಾವನೆ ಮೂಡುವಂತೆ ಮಾಡಿದ್ದಾರೆ. ಅರಮನೆ ಮೈದಾನದ ವೈಟ್ ಪೆಟಲ್ಸ್ ಆವರಣದಲ್ಲಿ ನಿರ್ಮಿಸಲಾಗಿರುವ ಗಾಜಿನ ರಾಜಹಂಸದ ವೇದಿಕೆಯೇ ಇದಕ್ಕೆ ಸಾಕ್ಷಿ!
Last Updated : May 29, 2019, 11:24 AM IST