12 ಗಂಟೆಗಳ ಕಾಲ ಸತತ ಯೋಗ ಪ್ರದರ್ಶನ: ವಿಶ್ವ ದಾಖಲೆಯತ್ತ ಯೋಗ ಸಾಧಕಿ - ಯೋಗಸ್ಥಲಿ ಯೋಗ ಸೊಸೈಟಿ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-7707361-thumbnail-3x2-ckm.jpg)
ರಾಜಸ್ಥಾನ: ಜೈಪುರದಲ್ಲಿರುವ 'ಯೋಗಸ್ಥಲಿ ಯೋಗ ಸೊಸೈಟಿ'ಯ ಸಂಸ್ಥಾಪಕಿ ಹೇಮಲತಾ ಶರ್ಮಾ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಿಮಿತ್ತ 12 ಗಂಟೆಗಳಿಗಿಂತ ಹೆಚ್ಚು ಕಾಲ ನಿರಂತರವಾಗಿ ಯೋಗ ಪ್ರದರ್ಶಿಸುವ ಮೂಲಕ ವಿಶ್ವದಾಖಲೆ ನಿರ್ಮಿಸಲು ಸಜ್ಜಾಗಿದ್ದಾರೆ. ಯೋಗ ಭಂಗಿಗಳನ್ನು ನಾನು ಫೇಸ್‌ಬುಕ್‌ನಲ್ಲಿ ನೇರ ಪ್ರಸಾರ ಮಾಡುತ್ತೇನೆ, ಇದರಿಂದಾಗಿ ಬಹಳಷ್ಟು ಜನರು ಸ್ಫೂರ್ತಿ ಪಡೆಯುತ್ತಾರೆ. ಕೊರೊನಾ ಸಮಯದಲ್ಲಿ ಯೋಗವು ಮಾರಕ ವೈರಸ್ ವಿರುದ್ಧ ಹೋರಾಡಲು ಹೆಚ್ಚು ಅಗತ್ಯವಾಗಿರುತ್ತದೆ. ಜನರು ತಮ್ಮೆಲ್ಲಾ ಶಕ್ತಿ ಬಳಸಿ ಯೋಗಾಭ್ಯಾಸ ಮಾಡಿದರೆ, ನಮ್ಮಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ ಎಂದು ಅವರು ಹೇಳಿದ್ದಾರೆ.