ಕೊಪ್ಪಳ ಜಿಲ್ಲೆಗೆ ಬಜೆಟ್ನಲ್ಲಿ ಭಾರಿ ನಿರಾಸೆ: ರಾಘವೇಂದ್ರ ಹಿಟ್ನಾಳ್ ಬೇಸರ - Latest Koppala News
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-6330085-thumbnail-3x2-dr.jpg)
ಕೊಪ್ಪಳ: ರಾಜ್ಯ ಬಜೆಟ್ ಬಗ್ಗೆ ಬಹಳಷ್ಟು ನಿರೀಕ್ಷೆ ಹೊಂದಿದ್ದೆವು. ಜಿಲ್ಲೆಗೆ ಈ ಬಾರಿಯಾದ್ರೂ ಏನಾದರೂ ವಿಶೇಷ ಕೊಡುಗೆ ಸಿಗುತ್ತದೆ ಎಂಬ ನಿರೀಕ್ಷೆ ಇತ್ತು. ಆದರೆ ಆ ಎಲ್ಲ ನಿರೀಕ್ಷೆ ಹುಸಿಯಾಗಿದೆ ಎಂದು ಶಾಸಕ ರಾಘವೇಂದ್ರ ಹಿಟ್ನಾಳ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.