ಛತ್ರಪತಿ ಶಿವಾಜಿ ಆಶೀರ್ವಾದ ನನಗಿದೆ, ಉಗ್ರರನ್ನ ಸುಮ್ಮನೆ ಬಿಡಲ್ಲ: ಮಂಬೈನಲ್ಲಿ ನಮೋ ಗುಡುಗು! - ಛತ್ರಪತಿ ಶಿವಾಜಿ

🎬 Watch Now: Feature Video

thumbnail

By

Published : Oct 18, 2019, 11:11 PM IST

Updated : Oct 18, 2019, 11:22 PM IST

ಮಹಾರಾಷ್ಟ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಎರಡನೇ ದಿನವೂ ಅಬ್ಬರದ ಚುನಾವಣೆ ಪ್ರಚಾರ ನಡೆಸಿದ್ರು, ಈ ವೇಳೆ ವಾಣಿಜ್ಯ ನಗರಿ ಮುಂಬೈನಲ್ಲಿ ಮಾತನಾಡಿದ ನಮೋ ಮುಂಬೈನಲ್ಲಿ ಬಾಂಬ್​ ಬ್ಲಾಸ್ಟ್​​ ಮಾಡಿದ ಉಗ್ರರನ್ನ ಯಾವುದೇ ಕಾರಣಕ್ಕೂ ಸುಮ್ಮನೆ ಬಿಡಲ್ಲ ಎಂದು ಗುಡುಗಿದರು. ಅದಕ್ಕೂ ಮುಂಚಿತವಾಗಿ ಛತ್ರಪತಿ ಶಿವಾಜಿ ಅವರ ಪುತ್ಥಳಿಗೆ ನಮಸ್ಕರಿಸಿದ ನಮೋ ಆಶೀರ್ವಾದ ಪಡೆದುಕೊಂಡರು.
Last Updated : Oct 18, 2019, 11:22 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.