ಇದು ಕಾವೇರಿಯ ಉಪ ನದಿ...ಈಗ ಇದ್ದಕ್ಕಿದ್ದಂತೆ ಕಣ್ಮರೆ ಆಗಿ ಹೋದಳು ಎಲ್ಲಿಗೆ? - ನೀರು
🎬 Watch Now: Feature Video

ಒಂದು ಭೂ ಪ್ರದೇಶದ ಜೀವಾಳ ಅಂದ್ರೆನೇ ನದಿ ವ್ಯವಸ್ಥೆ. ಅದು ಸಣ್ಣದಿರಲಿ, ದೊಡ್ಡದಿರಲೀ ಜೀವಜಲ ನೀಡುವ ನದಿಯ ಜೀವಂತಿಕೆಯೇ ಸಮೃದ್ಧಿ. ಆದರೆ ಮಾನವನ ದುರಾಸೆಗೆ ನದಿಯೊಂದು ಮರಣಶ್ಯಯ ವ್ಯವಸ್ಥೆ ತಲುಪಿದೆ. ಜೀವಜಲ ನೀಡಲು ಸಾಧ್ಯವಾಗದೇ ನಶಿಸುವ ಹಂತಕ್ಕೆ ಹೋಗಿದೆ. ಯಾವುದು ಆ ಮರಣಶ್ಯಯದಲ್ಲಿರುವ ನದಿ.. ಅದ್ಯಾಕೆ ಇತಿಹಾಸದ ಪುಟ ಸೇರುತ್ತಿದೆ. ಇಲ್ಲಿದೆ ಅದೆಲ್ಲದರ ಫುಲ್ ಡಿಟೇಲ್ಸ್...