ಲಾಕ್ಡೌನ್ ಸಡಿಲಿಕೆ: ಯಥಾಸ್ಥಿತಿಗೆ ತಲುಪಿದ ಉಡುಪಿ, ಸಾಮಾಜಿಕ ಅಂತರ ಮಾಯ - Udupi
🎬 Watch Now: Feature Video
ಉಡುಪಿ: ಕಟ್ಟು ನಿಟ್ಟಿನ ಲಾಕ್ಡೌನ್ ಕ್ರಮದಿಂದಾಗಿ ಇಷ್ಟು ದಿನ ಮನೆಯಲ್ಲಿಯೇ ಇದ್ದ ಉಡುಪಿ ಜನ, ಇದೀಗ ಲಾಕ್ಡೌನ್ನಲ್ಲಿ ಕೊಂಚ ಸಡಿಲಿಕೆ ಇರುವುದರಿಂದ ವಾಹನಗಳಲ್ಲಿ ಬೇಕಾಬಿಟ್ಟಿಯಾಗಿ ತಿರುಗಾಡುತ್ತಿದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನೂ ಮರೆತಿದ್ದಾರೆ. ಈ ಬಗ್ಗೆ ಗ್ರೌಂಡ್ ರಿಪೋರ್ಟ್ ಇಲ್ಲಿದೆ ನೋಡಿ.