thumbnail

ಅನಗತ್ಯವಾಗಿ ಓಡಾಡುವವರಿಗೆ ಕೊಪ್ಪಳ ಪೊಲೀಸರು ಎಂಥ ಶಿಕ್ಷೆ ಕೊಡ್ತಿದ್ದಾರೆ ನೋಡಿ

By

Published : Apr 23, 2020, 2:40 PM IST

Updated : Apr 23, 2020, 3:27 PM IST

ಕೊಪ್ಪಳ: ಕೊರೊನಾ ಕಂಟ್ರೋಲ್ ಮಾಡುವ ನಿಟ್ಟಿನಲ್ಲಿ ಇಡೀ ದೇಶವೇ ಲಾಕ್ ಡೌನ್ ಆಗಿದೆ. ಅನಗತ್ಯವಾಗಿ ಜನರು ಓಡಾಡೋದನ್ನು ನಿಯಂತ್ರಿಸಲು ಕೊಪ್ಪಳ ಪೊಲೀಸರು ಸಾಕಷ್ಟು ಐಡಿಯಾ ಮಾಡಿದ್ದರು, ಜನರ ಅನಗತ್ಯ ಓಡಾಟ ಕಮ್ಮಿಯಾಗಿಲ್ಲ. ಇಂದು ಕೊಪ್ಪಳ ನಗರದ ಪೊಲೀಸರು ಮತ್ತೊಂದು ಐಡಿಯಾ ಮಾಡಿದ್ದಾರೆ. ಆ ಐಡಿಯಾ ಏನು ಅನ್ನೋ ಕುರಿತು ನಮ್ಮ ಕೊಪ್ಪಳ ಪ್ರತಿನಿಧಿ ನೀಡಿರುವ ಪ್ರತ್ಯಕ್ಷ ವರದಿ ಇಲ್ಲಿದೆ ನೋಡಿ...
Last Updated : Apr 23, 2020, 3:27 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.