ಗಣರಾಜ್ಯೋತ್ಸವ ಪರೇಡ್ - 2022: ಮೈ ಜುಮ್ ಎನಿಸುವ ಮೋಟರ್‌ಸೈಕ್ಲಿಸ್ಟ್‌ಗಳ ತಾಲೀಮು... ವಿಡಿಯೋ - ಜನ್ಬಾಜ್ ಮೋಟರ್ ಸೈಕ್ಲಿಸ್ಟ್‌ಗಳ ಅಭ್ಯಾಸ ವಿಡಿಯೋ
🎬 Watch Now: Feature Video
ನವದೆಹಲಿ: ಗಣರಾಜ್ಯೋತ್ಸವ ಆಚರಣೆಗೆ ಇನ್ನು ಕೆಲವೇ ದಿನಗಳು ಬಾಕಿ ಇವೆ. ಹೀಗಾಗಿ, ರಾಜಧಾನಿ ದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಕಾರ್ಯಕ್ರಮದ ಪರೇಡ್ -2022 ಕ್ಕೆ ಅದ್ಧೂರಿ ತಯಾರಿ ನಡೆಸಲಾಗುತ್ತಿದೆ. ದೆಹಲಿಯ ರಾಜ್‌ಪಥ್‌ನಲ್ಲಿ ಇಂಡೋ - ಟಿಬೆಟಿಯನ್ ಬಾರ್ಡರ್ ಪೊಲೀಸ್ನ (ITBP) 'ಜನ್ಬಾಜ್'-ಮೋಟರ್ ಸೈಕ್ಲಿಸ್ಟ್‌ಗಳು ಅಭ್ಯಾಸ ನಡೆಸುತ್ತಿರುವ ವಿಡಿಯೋ ಝಲಕ್ ಇಲ್ಲಿದೆ ನೋಡಿ.
Last Updated : Jan 19, 2022, 12:02 PM IST