ವಿಶ್ವಕಪ್​ಗೆ ಆಯ್ಕೆಯಾದ 15 ಆಟಗಾರರ ಮಾಹಿತಿ ಇಲ್ಲಿದೆ ನೋಡಿ ...ವಿಡಿಯೋ - ಕೊಹ್ಲಿ

🎬 Watch Now: Feature Video

thumbnail

By

Published : Apr 15, 2019, 11:27 PM IST

ಬಹುನಿರೀಕ್ಷಿತ ವಿಶ್ವಕಪ್​ಗೆ ಇನ್ನು ಕೆಲವೇ ದಿನಗಳಿರುವಾಗ ಬಿಸಿಸಿಐ ತನ್ನ 15 ಸಧಸ್ಯರ ತಂಡವನ್ನು ಪ್ರಕಟಿಸಿದೆ. ಧೋನಿ,ಕೊಹ್ಲಿ, ರೋಹಿತ್​ ಸೇರಿದಂತೆ 7 ಆಟಗಾರರು ಕಳೆದ ವಿಶ್ವಕಪ್​ನಲ್ಲಿ ಆಡಿದವರೇ ಆಗಿದ್ದು ಇನ್ನು 7 ಹೊಸಬರಾಗಿದ್ದಾರೆ, ದಿನೇಶ್​ ಕಾರ್ತಿಕ್​ 2007 ರಲ್ಲೂ ಧೋನಿಗೆ ಬ್ಯಾಕ್​ ಅಪ್​ ವಿಕೆಟ್​ ಕೀಪರ್​ ಆಗಿ ಆಡಿದ್ದರು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.