ಹೈನುಗಾರಿಕೆಯಿಂದಲೇ ಬದುಕು ಹಸನಾಗಿಸಿಕೊಂಡ ಹಠವಾದಿ! - ರೈತರು
🎬 Watch Now: Feature Video
ಒಂದೆಡೆ ಮಳೆಯಿಲ್ಲದೇ ರಾಜ್ಯದಲ್ಲಿ ಬರಗಾಲದ ಛಾಯೆ ಆವರಿಸಿದ್ದು ರೈತರು ಕಂಗಲಾಗಿದ್ದಾರೆ. ಮತ್ತೊಂದೆಡೆ ಗಾಯದ ಮೇಲೆ ಬರೆ ಎಳೆದಂತೆ ಗಗನಕ್ಕೇರಿದ ಪಶು ಆಹಾರಗಳ ಬೆಲೆಯಿಂದಾಗಿ ಹೈನುಗಾರಿಕೆ ಮಾಡುವುದು ಕೂಡ ಕಷ್ಟವಾಗಿದೆ. ಆದರೆ ಇಂತಹ ಪರಿಸ್ಥಿಯಲ್ಲೂ ಛಲ ಬಿಡದ ಹಠವಾದಿ ರೈತನೊಬ್ಬ ಸಿಲಿಕಾನ್ ಸಿಟಿಯಲ್ಲಿ ಸುಮಾರು ವರ್ಷಗಳಿಂದ ಪಶು ಸಂಗೋಪನೆ ಮಾಡುವ ಮೂಲಕ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಆ ಹೈನೋದ್ಯಮಿ ಯಾರು, ಅವರ ಯಶಸ್ಸಿನ ಹಿಂದಿನ ಗುಟ್ಟೇನು ತಿಳ್ಕೋ ಬೇಕಾ? ಹಾ ಗಾದ್ರೆ ಈ ಸ್ಟೋರಿ ನೋಡಿ...