ಕೊರೊನಾ ಎಫೆಕ್ಟ್ ನಡುವೆ ಬಾಳೆಯನ್ನು ನೆಲ ಕಚ್ಚಿಸಿತು ಮಳೆರಾಯ: ಹುಬ್ಬಳ್ಳಿ ರೈತನಿಗೆ ಸಂಕಷ್ಟ - ಹುಬ್ಬಳ್ಳಿ ರೈತನಿಗೆ ಸಂಕಷ್ಟ
🎬 Watch Now: Feature Video
ಕೊರೊನಾ ಎಫೆಕ್ಟ್ ನಡುವೆ ಹುಬ್ಬಳ್ಳಿಯಲ್ಲಿ ಸುರಿದ ಭಾರಿ ಮಳೆಗೆ ಹುಲುಸಾಗಿ ಬೆಳೆದು ನಿಂತಿದ್ದ ಬಾಳೆ ಬೆಳೆ ನೆಲ ಕಚ್ಚಿದೆ. ಇದರಿಂದ ರೈತನೊಬ್ಬ ಕೈ ಕೈ ಹಿಸುಕಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ತಮ್ಮ ನೆರವಿಗೆ ಬಂದು ಸಂಕಷ್ಟಕ್ಕೆ ಸ್ಪಂದಿಸುವಂತೆ ಅನ್ನದಾತ ಸರ್ಕಾರಕ್ಕೆ ಕೈಮುಗಿದು ಬೇಡಿಕೊಂಡಿದ್ದಾರೆ.