ಪವಾಡ ದೃಶ್ಯವೊಂದಕ್ಕೆ ಕೋಟೆ ನಗರಿ ಸಾಕ್ಷಿ... 22 ವರ್ಷಗಳ ನಂತ್ರ ವ್ಯಕ್ತಿಗೆ ಬಂತು ಮಾತು! - ಆಸ್ಪತ್ರೆ
🎬 Watch Now: Feature Video
ಆತ ಯಾರೊಂದಿಗೂ ಮಾತಾಡ್ತಿರಲಿಲ್ಲ. ಯಾಕೆಂದರೆ ಕಳೆದ 2 ದಶಕಗಳ ಹಿಂದೆ ನಡೆದ ಘಟನೆಯಲ್ಲೊಂದರಲ್ಲಿ ತನ್ನ ನಾಲಿಗೆಯ ಸ್ವಾಧೀನವನ್ನ ಕಳೆದುಕೊಂಡಿದ್ದ. ಆದರೆ ಪವಾಡಸದೃಶ ರೀತಿಯಲ್ಲಿ ಆ ವ್ಯಕ್ತಿಗೆ ಇದೀಗ ಮಾತು ಬಂದಿದೆ. ಅದು ಎಲ್ಲಿ ಅಂತೀರಾ? ಈ ಸ್ಟೋರಿ ನೋಡಿ....