ರೈಲು ಬರಲಿಲ್ಲ, ಅನುದಾನ ಸಿಗಲಿಲ್ಲ: ಕೇಂದ್ರ ಬಜೆಟ್ಗೆ ಚಾಮರಾಜನಗರ ಜನರ ಆಕ್ರೋಶ - Chamarajnagar People reaction about Union budget
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-10460048-thumbnail-3x2-net.jpg)
ಚಾಮರಾಜನಗರ: ಬಹುದಿನಗಳ ಕನಸಾದ ಚಾಮರಾಜನಗರ-ಹೆಜ್ಜಾಲ ರೈಲು, ಮೆಟ್ಟೂಪಾಳ್ಳಂ ರೈಲು ಯೋಜನೆ, ಅರಿಶಿಣ ಸಂಸ್ಕರಣ ಘಟಕ, ಪ್ರವಾಸೋದ್ಯಮಕ್ಕೆ ಉತ್ತೇಜನದಂತಹ ಯಾವುದೇ ಕಾರ್ಯಕ್ರಮವನ್ನು ಜಿಲ್ಲೆಗೆ ನೀಡದಿರುವುದರಿಂದ ಕೇಂದ್ರದ ಬಜೆಟ್ಗೆ ಜಿಲ್ಲೆಯ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.