ದಲಿತ, ಹಿಂದುಳಿದ ಮಕ್ಕಳಿಗೆ ತಟ್ಟೆ-ಲೋಟ, ಹಾಸಿಗೆ-ದಿಂಬು ಬಿಟ್ರೇ ಏನೂ ಸಿಗ್ತಿಲ್ಲ.. ಶೇ.70ಕ್ಕೂ ಹೆಚ್ಚು ಮುರಾರ್ಜಿ ಶಾಲೆಗಳಿಗೆ ಸ್ವಂತ ಕಟ್ಟಡ ಇಲ್ಲ.. - ವಿಧಾನ ಪರಿಷತ್​ನಲ್ಲಿ ಶ್ರೀನಿವಾಸ ಪೂಜಾರಿ ಮಾತು

🎬 Watch Now: Feature Video

thumbnail

By

Published : Sep 17, 2021, 7:19 PM IST

ದಲಿತ, ಹಿಂದುಳಿದ ವರ್ಗಗಳ ಮಹತ್ವಾಕಾಂಕ್ಷಿ ಯೋಜನೆ ಮುರಾರ್ಜಿ ವಸತಿ ಶಾಲೆಗಳು. ಈ ಶಾಲೆಗಳು ಶುರುವಾಗಿ 3 ದಶಕಗಳೇ ಕಳೆದಿವೆ. ಆದರೆ, ಸ್ವಂತ ಜಮೀನು ಇದ್ರೂ ಈವರೆಗೂ ಶೇ. 30ರಷ್ಟು ಸಹ ಈ ಶಾಲೆಗಳಿಗೆ ಸ್ವಂತ ಕಟ್ಟಡಗಳಿಲ್ಲ. ಗುಣಮಟ್ಟದ ಶಿಕ್ಷಣವೇ ಸಿಗ್ತಿಲ್ಲ ಅಂತಾ ಬಿಜೆಪಿಯ ಪರಿಷತ್ ಸದಸ್ಯ ಅರುಣ್ ಶಹಾಪುರ ಪ್ರಶ್ನಿಸಿದರು. ಇದಕ್ಕೆ ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ನೀಡಿದ ಉತ್ತರ ಹೀಗಿದೆ..

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.