ಹಂಪಿ ಉತ್ಸವಕ್ಕೆ ಮೆರಗು ನೀಡಿದ ಮತ್ಸ್ಯಮೇಳ - ಹಂಪಿ ಉತ್ಸವ ಸುದ್ದಿ
🎬 Watch Now: Feature Video
ಈ ಬಾರಿಯ ಹಂಪಿ ಉತ್ಸವದಲ್ಲಿ ಮೀನುಗಳು ಪ್ರಮುಖ ಆಕರ್ಷಣೆಗಳಲ್ಲೊಂದು. ಜಿಲ್ಲಾಡಳಿತ ಆಯೋಜಿಸಿದ್ದ ಮತ್ಸ್ಯಮೇಳಕ್ಕೆ ಪ್ರವಾಸೋದ್ಯಮ ಸಚಿವ ಸಿ.ಟಿ ರವಿ ಚಾಲನೆ ನೀಡಿದರು. ಕೇರಳ, ತಮಿಳುನಾಡು ಹಾಗೂ ಕರ್ನಾಟಕ ಕರಾವಳಿ ಪ್ರದೇಶ ವ್ಯಾಪ್ತಿಯ ಮೀನು ತಳಿಗಳು ಪ್ರದರ್ಶನದಲ್ಲಿದ್ದವು.