ಸ್ವಾತಂತ್ರ್ಯ ಸಂಗ್ರಾಮದಲ್ಲಿ ಈ ಭವನ ಅಸ್ಮರಣೀಯ... ಝಂಡೇವಾಲಾ ಪಾರ್ಕ್ ಇತಿಹಾಸ ನೆನಪಿಸುವ ಪಾರ್ಕ್! - ಝಂಡೇವಾಲಾ ಪಾರ್ಕ್
🎬 Watch Now: Feature Video
ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದಲ್ಲಿ ಅಮೀನುದೌಲ್ ಝಂಡೇವಾಲಾ ಪಾರ್ಕ್ಗೆ ಮಹತ್ವದ ಸ್ಥಾನವಿದೆ.ಉತ್ತರಪ್ರದೇಶದ ಲಖನೌದ ಅಮೀನಾಬಾದ್ನಲ್ಲಿರುವ ಈ ಝಂಡೇವಾಲಾ ಪಾರ್ಕ್ ಇತಿಹಾಸ ನೆನಪಿಸುವ ಪಾರ್ಕ್ ಇದು.1928ರಲ್ಲಿ ಈ ಪಾರ್ಕ್ನಲ್ಲಿ ಮೊದಲ ಬಾರಿ ರಾಷ್ಟ್ರೀಯ ಬಾವುಟ ಹಾರಿಸಲಾಯಿತು.