ಟೋಲ್ ಸಿಬ್ಬಂದಿಗೆ ವೈಎಸ್ಆರ್ಸಿಪಿ ಮುಖಂಡೆಯಿಂದ ಕಪಾಳಮೋಕ್ಷ - ವಿಡಿಯೋ ನೋಡಿ - Kaja Toll in Guntur district
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-9827633-thumbnail-3x2-megha.jpg)
ಗುಂಟೂರು (ಆಂಧ್ರಪ್ರದೇಶ): ವೈಎಸ್ಆರ್ಸಿಪಿ (ಯುವಜನ ಶ್ರಮಿಕ ರೈತು ಕಾಂಗ್ರೆಸ್ ಪಕ್ಷ) ಮುಖಂಡೆ ಡಿ ರೇವತಿ ಅವರು ಟೋಲ್ ಸಿಬ್ಬಂದಿಗೆ ಕಪಾಳಮೋಕ್ಷ ಮಾಡಿರುವ ಘಟನೆ ಗುಂಟೂರು ಜಿಲ್ಲೆಯ ಕಾಜಾ ಟೋಲ್ ಗೇಟ್ ಬಳಿ ನಡೆದಿದೆ. ಟೋಲ್ ತೆರಿಗೆ ಕಟ್ಟಲು ರೇವತಿ ನಿರಾಕರಿಸಿದ್ದರಿಂದ ಅವರನ್ನು ತಡೆಯಲಾಗಿತ್ತು. ಇದರಿಂದ ಕೋಪಗೊಂಡ ರೇವತಿ ಬ್ಯಾರಿಕೇಡ್ಗಳನ್ನು ಪಕ್ಕಕ್ಕೆ ಸರಿಸಿ, ಸಿಬ್ಬಂದಿ ಕೆನ್ನೆಗೆ ಹೊಡೆದಿದ್ದಾರೆ ಎಂದು ಹೇಳಲಾಗಿದೆ.