ಎಸ್ಎಸ್ಎಲ್ಸಿ ಪರೀಕ್ಷೆಗೆ ವಿದ್ಯಾರ್ಥಿಗಳ ತಯಾರಿ: ದತ್ತ ಮೇಷ್ಟ್ರ ಗಣಿತ ಪಾಠ-5 - ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗಾಗಿ ಗಣಿತ ಪಾಠ ಮಾಡುತ್ತಿರುವ ದತ್ತ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-7313015-thumbnail-3x2-lek.jpg)
ಎಸ್ಎಸ್ಎಲ್ಸಿ ಪರೀಕ್ಷೆಯ ವೇಳಾಪಟ್ಟಿ ಬಿಡುಗಡೆಯಾಗಿದೆ. ಜೂನ್ 25ರಿಂದ ಜುಲೈ 4ರವರೆಗೆ ಪರೀಕ್ಷೆಗಳು ನಡೆಯಲಿವೆ. ಇದೀಗ ವಿದ್ಯಾರ್ಥಿಗಳು ಮನೆಯಲ್ಲೇ ಓದುತ್ತಿದ್ದಾರೆ. ಅವರಿಗಾಗಿ ಆನ್ಲೈನ್ ಪಾಠಗಳು ಸಹ ಶುರುವಾಗಿವೆ. ಈ ಮಧ್ಯೆ ಮಾಜಿ ಶಾಸಕ ವೈ.ಎಸ್.ವಿ.ದತ್ತ ಕೂಡ ಶಿಕ್ಷಕರಂತೆ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದಾರೆ. ಈಟಿವಿ ಭಾರತ ದತ್ತ ಅವರ ಬೋಧನೆಯನ್ನು ಪ್ರಸಾರ ಮಾಡುತ್ತಿದೆ.