ಮತ ಹಾಕದಿದ್ದಕ್ಕೆ ಸ್ಥಳೀಯರನ್ನು ಅಟ್ಟಾಡಿಸಿಕೊಂಡು ಹೋಗಿ ಹೊಡೆದ ಕಾರ್ಯಕರ್ತರು: ವಿಡಿಯೋ - Youth League workers barge into houses, attack people for not voting in Kasaragod, Kerala

🎬 Watch Now: Feature Video

thumbnail

By

Published : Dec 21, 2020, 10:39 PM IST

ಕಾಸರಗೋಡು: ಐಯುಎಂಎಲ್​ನ ಕಾರ್ಯಕರ್ತರು ಇಲ್ಲಿನ ನಿವಾಸಿಗಳ ಮನೆಗಳಿಗೆ ದಾಳಿ ಇಟ್ಟು ಮಹಿಳೆಯರು, ಮಕ್ಕಳೆನ್ನದೆ ಹಲ್ಲೆ ನಡೆಸಿದ್ದಾರೆ. ಕೆಲ ದಿನಗಳ ಹಿಂದೆ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಕಾಸರಗೋಡಿನ ಕನ್ಹಂಗಾಡ್ ಪುರಸಭೆಯ 36ನೇ ವಾರ್ಡ್ ಕಲ್ಲೂರವಿಯಲ್ಲಿ ಲೀಗ್ ಅಭ್ಯರ್ಥಿಗೆ ಮತ ಹಾಕದ ಹಿನ್ನೆಲೆ ಈ ದಾಳಿ ಮಾಡಲಾಗಿದೆ ಎನ್ನಲಾಗುತ್ತಿದೆ. ಈ ಘಟನೆಯ ದೃಶ್ಯವನ್ನು ಸ್ಥಳೀಯರೊಬ್ಬರು ಸೆರೆ ಹಿಡಿದಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.