Horoscope -2022: ಡಾ. ರಾಘವೇಂದ್ರ ಮೋಕ್ಷಗುಂಡಂ ಗುರೂಜಿಯವರಿಂದ ಮಿಥುನ ರಾಶಿಯ ವರ್ಷ ಭವಿಷ್ಯ - ಮಿಥುನ ರಾಶಿಯವರ ವರ್ಷದ ಭವಿಷ್ಯ
🎬 Watch Now: Feature Video
ಮಿಥುನ ರಾಶಿಯವರು ಈ ವರ್ಷದಲ್ಲಿ ಯಾವ ತರಹದ ಶುಭ ಸುದ್ದಿಯನ್ನು ಆಲಿಸಲಿದ್ದೀರಿ ಅನ್ನೋದನ್ನು ತಿಳಿಯಬೇಕೇ? ನಿಮ್ಮ ಆರ್ಥಿಕ ಸ್ಥಿತಿಗತಿ, ವಿದೇಶ ಪ್ರಯಾಣ, ಕೌಟುಂಬಿಕ ಜೀವನ, ನಿಮಗೆ ಒದಗಿಬರುವ ಸಂಪತ್ತು ಹಾಗೂ ಸಮಸ್ಯೆಗಳ ಪರಿಹಾರಕ್ಕಾಗಿ ಏನು ಮಾಡಿದರೆ ಒಳಿತಾಗುತ್ತದೆ ಅನ್ನೋದರ ಬಗ್ಗೆ ಡಾ. ರಾಘವೇಂದ್ರ ಮೋಕ್ಷಗುಂಡಂ ಗುರೂಜಿ ಅವರು ಇಲ್ಲಿ ಸಲಹೆ ನೀಡಿದ್ದಾರೆ.
Last Updated : Jan 1, 2022, 8:03 PM IST