ಮಾಜಿ ಶಾಸಕನಿಗೆ ಸ್ಥಳೀಯರಿಂದ ಚಪ್ಪಲಿ ಏಟು... ಸಚಿವರ ಎದುರೇ ಘಟನೆ! - ಮಾಜಿ ಶಾಸಕನ ಮೇಲೆ ಸ್ಥಳೀಯರಿಂದ ಚಪ್ಪಲಿ ಏಟು
🎬 Watch Now: Feature Video
ಪೂರ್ವ ಗೋದಾವರಿ(ಆಂಧ್ರಪ್ರದೇಶ): YCP ಮುಖಂಡ, ಮಾಜಿ ಶಾಸಕ ಥೋಟಾ ತ್ರಿಮೂರ್ತುಲು ಅವರಿಗೆ ಸ್ಥಳೀಯರು ಸಚಿವರ ಎದುರೇ ಚಪ್ಪಲಿ ಏಟು ನೀಡಿದ್ದಾರೆ. ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ದ್ರಾಕ್ಷಾರಾಮಂ ಎಂಬಲ್ಲಿ ಈ ಘಟನೆ ನಡೆದಿದೆ. ಇದೀಗ ಘಟನೆಯ ವಿಡಿಯೋ ವೈರಲ್ ಆಗಿದೆ. ಮಾಜಿ ಶಾಸಕನಿಗೆ ಚಪ್ಪಲಿಯಿಂದ ಹೊಡೆದದ್ದು ಯಾಕೆ ಎಂಬ ಮಾಹಿತಿ ತಿಳಿದುಬಂದಿಲ್ಲ.