ಅಂತಾರಾಷ್ಟ್ರೀಯ ಮಹಿಳಾ ಕ್ರಿಕೆಟ್ನಲ್ಲಿ ಮಿಂಚಿದ ಏಕ್ತಾ ಬಿಶ್ತ್ - ಮಹಿಳಾ ಕ್ರಿಕೆಟ್ನಲ್ಲಿ ಮಿಂಚಿದ ಉತ್ತರಾಖಂಡ ಪೋರಿ
🎬 Watch Now: Feature Video
ಅಂತಾರಾಷ್ಟ್ರೀಯ ಮಹಿಳಾ ಕ್ರಿಕೆಟ್ನಲ್ಲಿ ಮಿಂಚಿದ ಉತ್ತರಾಖಂಡದ ಪೋರಿ ಭಾರತದ ಮಹಿಳಾ ಕ್ರಿಕೆಟರ್ ಏಕ್ತಾ ಬಿಶ್ತ್ ಹೋರಾಟದ ಕಥೆ ಇದು. ಕೋಚ್ ಲಿಯಾಕತ್ ಅಲಿ ಖಾನ್ರಿಂದ ಸ್ಪಿನ್ ಟ್ರಿಕ್ಸ್ ಕರಗತ ಮಾಡಿಕೊಂಡ ಇವರು 2010 ರಲ್ಲಿ ಭಾರತೀಯ ಮಹಿಳಾ ಕ್ರಿಕೆಟ್ ತಂಡ ಸೇರ್ಪಡೆಯಾದರು. ಇದುವರೆಗೆ ಒಟ್ಟು 57 ಏಕದಿನ ಪಂದ್ಯಗಳನ್ನಾಡಿದ ಏಕ್ತಾ 10 ವರ್ಷಗಳ ಪಯಣದಲ್ಲಿ 80 ವಿಕೆಟ್ ಪಡೆದಿದ್ದಾರೆ.
Last Updated : Mar 2, 2020, 4:01 PM IST