ಕಂಕುಳಲ್ಲಿ ಮುದ್ದಾದ ಮಗು, ಕೈಯಲ್ಲಿ ಬ್ಯಾಗ್​​... ಗುಜರಾತ್​​ ಟು ಯುಪಿವರೆಗೆ ಮಹಿಳೆ ನಡಿಗೆ! - ಲಾಕ್​ಡೌನ್​ ಸಂಕಷ್ಟ

🎬 Watch Now: Feature Video

thumbnail

By

Published : May 5, 2020, 5:27 PM IST

ಇಂದೋರ್​: ದೇಶಾದ್ಯಂತ ಹೇರಿಕೆ ಮಾಡಿರುವ ಲಾಕ್​ಡೌನ್​ ತಂದಿಟ್ಟಿರುವ ಅವಾಂತರ ಅಷ್ಟಿಷ್ಟಲ್ಲ. ಅನೇಕರು ಒಂದೊತ್ತಿನ ಊಟಕ್ಕೂ ತೊಂದರೆ ಅನುಭವಿಸುವಂತಾಗಿದೆ. ಇದರ ಮಧ್ಯೆ ಮಹಿಳೆಯೊಬ್ಬಳು ಗುಜರಾತ್​ನ ಸೂರತ್​ನಿಂದ ಉತ್ತರಪ್ರದೇಶದ ಅಲಹಾಬಾದ್​ಗೆ ನಡೆದುಕೊಂಡು ಹೊಗ್ತಿದ್ದು, ಕಂಕುಳಲ್ಲಿ ಮಗು ಹಾಗೂ ಕೈಯಲ್ಲಿ ಬ್ಯಾಗ್​ ಹಿಡಿದುಕೊಂಡು ಪ್ರಯಾಣ ಬೆಳೆಸಿದ್ದಾಳೆ. ಈ ವೇಳೆ ಇಂದೋರ್​​ನಲ್ಲಿ ಮಾತನಾಡಿರುವ ಮಹಿಳೆ ಅಲ್ಲೇ ಉಳಿದುಕೊಂಡು ಜೀವನ ನಡೆಸಲು ತನ್ನ ಬಳಿ ಹಣವಿಲ್ಲದ ಕಾರಣ ಈ ನಿರ್ಧಾರ ಕೈಗೊಂಡಿದ್ದು, ತನ್ನೊಂದಿಗೆ 14 ಜನರು ನಡೆದುಕೊಂಡು ಬರ್ತಿದ್ದಾರೆ ಎಂದಿದ್ದಾಳೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.