ಜಮೀನಿನಲ್ಲಿ ಫಸಲು ಕದ್ದ ಆರೋಪ, ಮಹಿಳೆಗೆ ಹಿಗ್ಗಾಮುಗ್ಗಾ ಥಳಿತ: ವಿಡಿಯೋ

🎬 Watch Now: Feature Video

thumbnail

By

Published : Aug 19, 2020, 7:55 PM IST

ಭೋಪಾಲ್​: ಜಮೀನಿನಲ್ಲಿದ್ದ ಫಸಲನ್ನು ಮಹಿಳೆ ಕದ್ದಿದ್ದಾಳೆ ಎಂದು ಆರೋಪಿಸಿ ಆಕೆಯ ಮೇಲೆ ಮನಬಂದಂತೆ ಹಲ್ಲೆ ನಡೆಸಿರುವ ಘಟನೆ ಮಧ್ಯಪ್ರದೇಶದ ಕರಗಪುರದಲ್ಲಿ ನಡೆದಿದೆ. ಕೆಲ ಮಹಿಳೆಯರು ಸೇರಿದಂತೆ ಆರು ಮಂದಿ ಥಳಿಸಿದ್ದು, ಘಟನೆಗೆ ಸಂಬಂಧಿಸಿದಂತೆ ಪೊಲೀಸರು​ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.