ಪ್ರಾಣ ಉಳಿಸಿದ ಯೋಧನಿಗೆ ಕಾಲು ಮುಗಿದು ಧನ್ಯವಾದ ತಿಳಿಸಿದ ಮಹಿಳೆ, ಕರಳು ಹಿಂಡುವಂತಿದೆ ವಿಡಿಯೋ - ಮಹಾರಾಷ್ಟ್ರ
🎬 Watch Now: Feature Video
ಕುಂಭದ್ರೋಣ ಮಳೆಗೆ ಮಹಾರಾಷ್ಟ್ರ ಅಕ್ಷರಶಹ ತಲ್ಲಣಿಸಿದೆ. ರಸ್ತೆಗಳಲ್ಲೇ ಮೊಳಕಾಲುದ್ದ ನೀರು ನಿಂತಿರುವುದರಿಂದ ಸಂಚಾರ ವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಇದರ ಮಧ್ಯೆ ಭಾರತೀಯ ಯೋಧರಿಂದ ನೆರೆಹಾವಳಿಗೆ ಸಿಲುಕಿದವರ ರಕ್ಷಣಾ ಕಾರ್ಯ ನಡೆಯುತ್ತಿದ್ದು, ಸಾಂಗ್ಲಿಯಲ್ಲಿ ಮಹಿಳೆಯೋರ್ವಳನ್ನ ರಕ್ಷಣೆ ಮಾಡಿಕೊಂಡು ಬೋಟ್ನಲ್ಲಿ ಕೂರಿಸಿಕೊಂಡು ಹೋಗ್ತಿದ್ದ ವೇಳೆ ಯೋಧನ ಕಾಲು ಮುಟ್ಟಿ ನಮಸ್ಕಾರ ಮಾಡಿದ್ದು, ವಿಡಿಯೋ ನೋಡುಗರ ಕರಳು ಹಿಡುವಂತಿದೆ.