6 ವರ್ಷಗಳಿಂದ ಕೂಡಿಟ್ಟಿದ್ದ ಹಣವನ್ನು ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಿದ ಸೀತಾದೇವಿ - ರಾಮ ಮಂದಿರ ನಿರ್ಮಾಣ
🎬 Watch Now: Feature Video
ಸೋನ್‌ಭದ್ರ: ರಾಬರ್ಟ್‌ಗಂಜ್ ಪ್ರದೇಶದ ಉತ್ತರ ಮೋಹಲ್ ಪ್ರದೇಶದ ಮಹಿಳೆವೋರ್ವರು ರಾಮ ಮಂದಿರ ನಿರ್ಮಾಣಕ್ಕೆ ಹಲವು ವರ್ಷಗಳಿಂದ ಕೂಡಿಟ್ಟಿದ್ದ ಹಣ ನೀಡಿದ್ದಾರೆ. ಈಕೆ 6 ವರ್ಷಗಳಿಂದ ಪ್ರತಿದಿನ ಹಣ ಕೂಡಿಡುತ್ತಿದ್ದು ಈವರೆಗೆ 8,900 ಹಣ ಸಂಗ್ರಹಿಸಿದ್ದರು. ಆದರೆ ಇವರ ಆಸೆ ಇದ್ದದ್ದು 11 ಸಾವಿರ ಹಣ ನೀಡಬೇಕೆಂಬುದು. ಹೀಗಾಗಿ ಇವರ ಮಗ ಬಾಕಿ ಹಣವನ್ನು ನೀಡಿ ತನ್ನ ತಾಯಿಯ ಆಸೆ ಪೂರೈಸಿದ್ದಾನೆ. ಸೀತಾದೇವಿ ಎಂಬ ಈ ಮಹಿಳೆ ಹಣವನ್ನು ರಾಮಮಂದಿರ ನಿರ್ಮಾಣಕ್ಕೆ ನೀಡಿದವರು.
Last Updated : Jan 18, 2021, 5:44 PM IST