ಗಡಿ ಬಿಕ್ಕಟ್ಟು: ನಿವೃತ್ತ ವಿಂಗ್ ಕಮಾಂಡರ್ ಪ್ರಫುಲ್ ಬಕ್ಷಿ ಜೊತೆ ಈಟಿವಿ ಭಾರತ ಸಂದರ್ಶನ; ವಿಡಿಯೋ - Wing commander Praful Baskshi interaction
🎬 Watch Now: Feature Video
ಹೈದರಾಬಾದ್: ಭಾರತ-ಚೀನಾ ನಡುವೆ ಇಂದು ಗಡಿ ಸಂಘರ್ಷ ಉಲ್ಬಣಗೊಂಡಿದೆ. ಈ ಬಗ್ಗೆ ನಿವೃತ್ತ ವಿಂಗ್ ಕಮಾಂಡರ್ ಆಗಿರುವ ಪ್ರಫುಲ್ ಬಕ್ಷಿ ಜೊತೆ ಈಟಿವಿ ಭಾರತ ಸಂದರ್ಶನ ನಡೆಸಿದೆ.