'ಜಸ್ಟಿಸ್ ಡಿಲೇಡ್ ಈಸ್ ಜಸ್ಟಿಸ್ ಡಿನೈಡ್..' ಅನ್ನೋ ಮಾತು ನಿರ್ಭಯಾಗೆ ಅನ್ವಯವಾಗುತ್ತಾ? ಇಲ್ಲಿದೆ ಒಂದು ಸ್ಪೆಷಲ್ ರಿಪೋರ್ಟ್ - ಜಸ್ಟಿಸ್ ಡಿಲೇಡ್ ಈಸ್ ಜಸ್ಟಿಸ್ ಡಿನೈಡ್
🎬 Watch Now: Feature Video
ನ್ಯಾಯಾಂಗದಲ್ಲಿ ಒಂದು ಮಾತಿದೆ. ಜಸ್ಟೀಸ್ ಡಿಲೇಡ್ ಈಸ್ ಜಸ್ಟೀಸ್ ಡಿನೈಡ್ ಅಂತ. ಅಂದ್ರೆ ನ್ಯಾಯದಾನವನ್ನು ವಿಳಂಬ ಮಾಡೋದು ನ್ಯಾಯವನ್ನು ನಿರ್ಲಕ್ಷಿಸಿದಂತೆ ಎಂಬುದೇ ಇದರ ಅರ್ಥ. ಈ ವಾಕ್ಯ ದೇಶವನ್ನೇ ಬೆಚ್ಚಿ ಬೀಳಿಸಿದ ಹಾಗೂ ತೀವ್ರ ಸಂಚಲನ ಸೃಷ್ಟಿಸಿದ ನಿರ್ಭಯಾ ಪ್ರಕರಣಕ್ಕೆ ಸರಿಯಾಗಿಯೇ ಅನ್ವಯವಾಗುತ್ತೆ ಅನ್ನೋ ಅನುಮಾನಗಳು ಕಾಡ್ತಿವೆ. ಯಾಕೆ ಅನ್ನೋದನ್ನು ಈ ವಿಶೇಷ ವರದಿಯಲ್ಲಿ ನೋಡಿ.