1948 ಜನವರಿ 30ರಂದು ದೆಹಲಿಯ ಬಿರ್ಲಾ ಭವನದಲ್ಲಿ ನಡೆದಿದ್ದೇನು! ಮಹಾತ್ಮನ ಹತ್ಯೆಗೆ ನಡೆದ ಸಂಚು ಎಂಥಾದ್ದು! - ಗ್ವಾಲಿಯರ್

🎬 Watch Now: Feature Video

thumbnail

By

Published : Sep 1, 2019, 5:14 AM IST

1948 ಜನವರಿ 30ರ ಸಂಜೆ ದೆಹಲಿಯ ಬಿರ್ಲಾ ಭವನದಲ್ಲಿ ಕೇಳಿಸಿದ್ದ ಗುಂಡಿನ ಸದ್ದಿಗೆ ಇಡೀ ದೇಶವೇ ಮೌನಕ್ಕೆ ಶರಣಾಯಿತು. ಯಾಕಂದ್ರೆ ಈ ಗುಂಡು ಮನುಷ್ಯತ್ವ ಹಾಗೂ ಅಹಿಂಸೆ ಎಂಬ ವಿಚಾರಧಾರೆಯನ್ನು ಹತ್ಯೆ ಮಾಡಿತು. ಇದರ ಸಂಪೂರ್ಣ ಉಪಾಯ ಮಧ್ಯಪ್ರದೇಶದ ಗ್ವಾಲಿಯರ್​ನ ಶಿಂದೆಯಲ್ಲಿ ನಡೆದಿತ್ತು ಎನ್ನುವುದೇ ಬಹಳಷ್ಟು ಜನರಿಗೆ ಗೊತ್ತಿರಲಿಕ್ಕಿಲ್ಲ. ಈ ಬಗ್ಗೆ ಇನ್ನಷ್ಟು ಹೇಳ್ತೀವಿ ಈ ಸ್ಟೋರಿಯಲ್ಲಿ...

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.