ರಕ್ಕಸ ಅಂಫಾನ್ ರೌದ್ರನರ್ತನಕ್ಕೆ ಪಶ್ಚಿಮ ಬಂಗಾಳದಲ್ಲಿ 72 ಬಲಿ... ಸಾವಿರಾರು ಮನೆಗಳು ದಿವಾಳಿ - ಅಂಫಾನ್ ಚಂಡಮಾರುತ ಸುದ್ದಿ
🎬 Watch Now: Feature Video
ಮಹಾಮಾರಿ ಕೊರೊನಾ ಅಟ್ಟಹಾಸದ ಮಧ್ಯೆ ರಕ್ಕಸ ಅಂಫಾನ್ ಚಂಡಮಾರುತ ತನ್ನ ರೌದ್ರನರ್ತನ ಮುಂದುವರಿಸಿದೆ. ಚಂಡಮಾರುತದ ಹೊಡೆತಕ್ಕೆ ಸಿಲುಕಿ ಈವರೆಗೆ ಪಶ್ಚಿಮ ಬಂಗಾಳದಲ್ಲಿ 72 ಮಂದಿ ಸಾವನ್ನಪ್ಪಿದ್ದಾರೆ. ಅಂಫಾನ್ ತೀವ್ರ ವೇಗದಲ್ಲಿ ಬೀಸುತ್ತಿದ್ದು, ಅಪಾರ ಪ್ರಮಾಣದ ಆಸ್ತಿ-ಪಾಸ್ತಿ ನಷ್ಟವಾಗಿದೆ. 50 ಸಾವಿರಕ್ಕೂ ಹೆಚ್ಚು ಗುಡಿಸಲುಗಳು ನೆಲಸಮವಾಗಿವೆ. ಲಕ್ಷಾಂತರ ಜನರ ಬದುಕನ್ನು ಈ ಹೆಮ್ಮಾರಿ ಕಿತ್ತುಕೊಂಡಿದೆ. ಅಂಫಾನ್ ರೌದ್ರನರ್ತನದ ವಿಡಿಯೋ ಇಲ್ಲಿದೆ ನೋಡಿ...
Last Updated : May 21, 2020, 6:17 PM IST