ಹಾಡಹಗಲೆ ಬ್ಯಾಂಕ್ ರಾಬರಿ.. ಗನ್ ತೋರಿಸಿ ಹಣ ದೋಚಿದ ಖದೀಮರು! VIDEO - ಬ್ಯಾಂಕ್ ರಾಬರಿ
🎬 Watch Now: Feature Video
ರಾಜಸ್ಥಾನದ ಉದಯಪುರದ ಮದ್ರಿ ಕೈಗಾರಿಕಾ ಪ್ರದೇಶದಲ್ಲಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್ಗೆ ನುಗ್ಗಿದ ದರೋಡೆ ಕೋರರು 19 ಲಕ್ಷ ಹಣ ದೋಚಿ ಪರಾರಿಯಾಗಿದ್ದಾರೆ. ಏಕಾಏಕಿ ಬ್ಯಾಂಕ್ಗೆ ನುಗ್ಗಿದ ಐವರು ದುಷ್ಕರ್ಮಿಗಳು, ಗನ್ ತೋರಿಸಿ ಬ್ಯಾಂಕ್ ಸಿಂಬ್ಬಂದಿನ್ನ ಹೆದರಿಸಿ ಹಣ ದೋಚಿ
ಪರಾರಿಯಾಗಿದ್ದಾರೆ.