ಬಾರ್​ ಮುಂದೆ ಸಾಮಾಜಿಕ ಅಂತರ ಬ್ರೇಕ್​... ಎಣ್ಣೆ ಜೊತೆ ನೆಂಚಿಕೊಳ್ಳಲು ಲಾಠಿ ಏಟು ಕೊಟ್ಟ ಪೊಲೀಸರು - ಮದ್ಯಪ್ರೀಯರಿಗೆ ಪೊಲೀಸರಿಂದ ಲಾಠಿ ಏಟಿನ ರುಚಿ

🎬 Watch Now: Feature Video

thumbnail

By

Published : May 4, 2020, 12:36 PM IST

ನವದೆಹಲಿ: ಮದ್ಯಪ್ರಿಯರು ಇಂದಿನಿಂದ ಬಾರ್​ಗಳಲ್ಲಿ ಎಣ್ಣೆ ಖರೀದಿ ಮಾಡಲು ಅವಕಾಶ ನೀಡಲಾಗಿದೆ. ಹೀಗಾಗಿ ಮದ್ಯದಂಗಡಿಗಳ ಮುಂದೆ ನಿಂತು ಎಣ್ಣೆ ಖರೀದಿ ಮಾಡುತ್ತಿದ್ದಾರೆ. ಇದರ ಮಧ್ಯೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಲ್ಲಿ ವಿಫಲಗೊಂಡ ಮದ್ಯ ಪ್ರಿಯರಿಗೆ ಪೊಲೀಸರು ಲಾಠಿ ಏಟಿನ ರುಚಿ ತೋರಿಸಿದ್ದಾರೆ. ದೆಹಲಿಯ ಕಾಶ್ಮೀರ ಗೇಟ್​​ ಬಳಿಯ ಮದ್ಯದಂಗಡಿ ಬಳಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಲ್ಲಿ ವಿಫಲಗೊಂಡ ಜನರ ಮೇಲೆ ಲಾಠಿ ಪ್ರಹಾರ ಮಾಡಲಾಗಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.