ಎತ್ತಿನ ಬಂಡಿಯಲ್ಲಿ ರಸ್ತೆ ದಾಟುವಾಗ ನೀರಿನಲ್ಲಿ ಬಿದ್ದ ಜನ: ವಿಡಿಯೋ ವೈರಲ್ - ದೆಹಲಿಯ ಹಲವು ಪ್ರದೇಶಗಳು ಜಲಾವೃತ
🎬 Watch Now: Feature Video
ನವದೆಹಲಿ: ನಿನ್ನೆ ರಾತ್ರಿ ಸುರಿದ ಭಾರೀ ಮಳೆಗೆ ರಾಷ್ಟ್ರ ರಾಜಧಾನಿ ದೆಹಲಿಯ ಹಲವು ಪ್ರದೇಶಗಳು ಜಲಾವೃತಗೊಂಡಿವೆ. ತುಘಲಕಾಬಾದ್ ಪ್ರದೇಶದಲ್ಲಿ ಜನರು ಓಡಾಡಲು ರಸ್ತೆಗಳು ಕಾಣದ ರಿತಿಯಲ್ಲಿ ನೀರು ತುಂಬಿಕೊಂಡಿದೆ. ಎತ್ತಿನ ಬಂಡಿಯಲ್ಲಿ ಸುಮಾರು 10-15 ಜನ ನೀರು ತುಂಬಿದ ರಸ್ತೆ ದಾಟುತ್ತಿರುವಾಗ ಎತ್ತಿನ ಬಂಡಿಯ ಚಕ್ರ ರಸ್ತೆಗುಂಡಿಯಲ್ಲಿ ಸಿಲುಕಿದ್ದರಿಂದ ಎತ್ತಿನ ಬಂಡಿಯಲ್ಲಿದ್ದ 6-7 ಜನ ನೀರಿನಲ್ಲಿ ಬಿದ್ದಿರುವ ದೃಶ್ಯ ವೈರಲ್ ಆಗಿದೆ.