ಸೂಕ್ತ ಭತ್ಯೆ ನೀಡುವಂತೆ ಜಾನಪದ ಹಾಡು ಹಾಡಿ ಸಿಎಂಗೆ ಮನವಿ ಮಾಡಿದ ಶಿಕ್ಷಕ
🎬 Watch Now: Feature Video
ಪಾಟ್ನಾ (ಬಿಹಾರ): ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವ ಶಿಕ್ಷಕನೊಬ್ಬ ಭತ್ಯೆಯನ್ನು ಹೆಚ್ಚಿಸುವಂತೆ ಬಿಹಾರಿ ಜಾನಪದ ಗೀತೆ ಹಾಡಿ ಮುಖ್ಯಮಂತ್ರಿ ನಿತೀಶ್ ಕುಮಾರ್ಗೆ ಮನವಿ ಮಾಡಿದ್ದಾರೆ. ಭತ್ಯೆ ನೀಡುವುದರಲ್ಲಿ ಸರ್ಕಾರ ನಮಗೆ ಅನ್ಯಾಯ ಮಾಡಿದೆ ಎಂದು ಹಾಡಿನ ಮುಖಾಂತರ ಟೀಕಿಸಿದ್ದಾರೆ. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.