ಕೇಂದ್ರ ಸರ್ಕಾರದ ಗಮನ ಸೆಳೆದ ಬಾದಲ್ವಾಡ್​​... ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆಯಾದ ಗ್ರಾಮ! - ರಾಷ್ಟ್ರೀಯ ಪ್ರಶಸ್ತಿ

🎬 Watch Now: Feature Video

thumbnail

By

Published : Jun 22, 2020, 8:19 PM IST

ಸಂಗ್ರೂರ್​(ಪಂಜಾಬ್​): ಯಾವುದೇ ನಗರಗಳಿಗೂ ಕಡಿಮೆ ಇಲ್ಲದ ಬಾದಲ್ವಾಡ್​​​ ಗ್ರಾಮ ಇದೀಗ ಕೇಂದ್ರ ಸರ್ಕಾರದ ಗಮನ ಸೆಳೆದಿದ್ದು, ಪ್ರಸಕ್ತ ಸಾಲಿನ ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆಯಾಗಿದೆ. ದಿನದ 24 ಗಂಟೆ ನೀರಿನ ಪೂರೈಕೆ, ಪ್ರತಿಯೊಂದು ಮನೆಯಲ್ಲಿ ಶೌಚಾಲಯವಿದ್ದು, ಆಟವಾಡಲು ಮೈದಾನ, ಜಿಮ್​ ಹಾಗೂ ಸುಂದರವಾದ ಗಾರ್ಡನ್​ ಈ ಊರಿನಲ್ಲಿದೆ. ಗ್ರಾಮದಲ್ಲಿ ಸಿಸಿಟಿವಿ ಅಳವಡಿಕೆ ಮಾಡಲಾಗಿದ್ದು, ವ್ಯವಸ್ಥಿತ ರಸ್ತೆ ಸಂಪರ್ಕವಿದೆ. ಈ ಗ್ರಾಮದ ಸರಪಂಚ್​ ಆಗಿರುವ ನೀತೂ ಶರ್ಮಾ, ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಬರುವ ಎಲ್ಲಾ ಯೋಜನೆಗಳ ಸೌಲಭ್ಯ ಗ್ರಾಮಕ್ಕೆ ಸಿಗುವಂತೆ ಮಾಡಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.