ಮೊಹಮ್ಮದ್ ಅಮಿನ್ ಗಾಲ್ವಾನ್ ಜತೆ ಈಟಿವಿ ಭಾರತ ಸಂದರ್ಶನ: ಗಾಲ್ವಾನ್ ಕಣಿವೆ ಕುರಿತು ಮಾಹಿತಿ - Galwan valley
🎬 Watch Now: Feature Video
ಚೀನಾ - ಭಾರತ ಸಂಘರ್ಷ ನಡೆದ ಗಾಲ್ವಾನ್ ಕಣಿವೆ ಸದ್ಯ ಸುದ್ದಿಯಲ್ಲಿರುವ ಪ್ರದೇಶ. ಈ ಸ್ಥಳದಲ್ಲಿ ವಾಸವಾಗಿದ್ದ ಗುಲಾಮ್ ರಸೂಲ್ ಗಾಲ್ವಾನ್ ಎಂಬ ವ್ಯಕ್ತಿ ಮೃತಪಟ್ಟ ಬಳಿಕ ಅವರ ಹೆಸರನ್ನು ಈ ಪ್ರದೇಶಕ್ಕೆ ಮರು ನಾಮಕರಣ ಮಾಡಲಾಯಿತು. ಸದ್ಯ ಅವರ ಮೊಮ್ಮಗ ಮೊಹಮ್ಮದ್ ಅಮಿನ್ ಗಾಲ್ವಾನ್ ಜತೆ ಈಟಿವಿ ಭಾರತ ಸಂದರ್ಶನ ನಡೆಸಿದೆ. ಅವರು ಗಾಲ್ವಾನ್ ಕಣಿವೆಯ ಇತಿಹಾಸ ಹಾಗೂ ಪ್ರಸ್ತುತ ಸ್ಥಿತಿಗತಿಗಳ ಕುರಿತು ಮಾಹಿತಿ ನೀಡಿದ್ದಾರೆ.
Last Updated : Jun 19, 2020, 3:35 PM IST