ಟ್ರ್ಯಾಕ್ಟರ್​ ಮೇಲೆಯೇ ಆನೆ ದಾಳಿ... ಗಜರಾಜನ ಆಕ್ರೋಶಕ್ಕೆ ಟ್ರ್ಯಾಕ್ಟರ್​ ನಜ್ಜುಗುಜ್ಜು! - ಅಸ್ಸೋಂನಲ್ಲಿ ಆನೆ ದಾಳಿ

🎬 Watch Now: Feature Video

thumbnail

By

Published : May 2, 2020, 5:26 PM IST

ಅಸ್ಸೋಂ: ಆಕ್ರೋಶಗೊಂಡ ಕಾಡಾನೆಯೊಂದು ಗದ್ದೆಯಲ್ಲಿ ನಿಲ್ಲಿಸಿದ್ದ ಟ್ರ್ಯಾಕ್ಟರ್​ ಮೇಲೆ ದಾಳಿ ನಡೆಸಿದ್ದು, ಅದರ ಆಕ್ರೋಶಕ್ಕೆ ಸಂಪೂರ್ಣವಾಗಿ ಹಾಳಾಗಿದೆ. ಗದ್ದೆಯಲ್ಲಿ ನಿಲ್ಲಿಸಿದ್ದ ಟ್ರ್ಯಾಕ್ಟರ್​ ಮೇಲೆ ಆನೆ ದಾಳಿ ನಡೆಸುತ್ತಿದ್ದರೆ ಕೆಲವರು ದೂರದಿಂದಲೇ ಚದುರಿಸಲು ಯತ್ನ ನಡೆಸಿದ್ರೂ ಅದು ಪ್ರಯೋಜನವಾಗಿಲ್ಲ. ಅಸ್ಸೋಂನ ಲಖಿಂಪುರ್​​ದಲ್ಲಿ ಈ ಘಟನೆ ನಡೆದಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.