ಪ್ರವಾಹದಲ್ಲಿ ವಿವಾಹ.. ಅಡುಗೆ ಪಾತ್ರೆಯೇ ಮದುವೆ ಕಾರು, ಅದರಲ್ಲೇ ಮಂಟಪ ತಲುಪಿದ ಜೋಡಿ

🎬 Watch Now: Feature Video

thumbnail

By

Published : Oct 18, 2021, 1:52 PM IST

Updated : Oct 18, 2021, 2:00 PM IST

ಆಲಪ್ಪುಳ (ಕೇರಳ): ಭೀಕರ ಪ್ರವಾಹದಿಂದಾಗಿ ಕೇರಳದಲ್ಲಿ ರಸ್ತೆಗಳೆಲ್ಲಾ ಜಲಾವೃತವಾಗಿದ್ದು, ಆಲಪ್ಪುಳ ಜಿಲ್ಲೆಯಲ್ಲಿ ಜೋಡಿಯೊಂದು ಪ್ರವಾಹದ ನೀರಿನಲ್ಲಿ ಅಡುಗೆ ಪಾತ್ರೆಯನ್ನೇ ವೆಡ್ಡಿಂಗ್​ ಕಾರು ಮಾಡಿಕೊಂಡು ಮದುವೆ ಮಂಟಪ ತಲುಪಿದೆ. ಕಳೆದ ಒಂದು ವರ್ಷದಿಂದ ಪ್ರೀತಿಯಲ್ಲಿ ಬಿದ್ದಿದ್ದ ಈ ಲವ್​ಬರ್ಡ್ಸ್​​ ಮುಹೂರ್ತಕ್ಕೆ ಸರಿಯಾಗಿ ಹಸೆಮಣೆ ಏರುವಲ್ಲಿ ಯಶಸ್ವಿಯಾಗಿದೆ.
Last Updated : Oct 18, 2021, 2:00 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.