ಕಾಶಿ ವಿಶ್ವನಾಥ, ಕಾಲಭೈರವನ ಸನ್ನಿಧಿಯಲ್ಲಿ ಯೋಗಿ... ವಿಶೇಷ ಪೂಜೆಯಲ್ಲಿ ಭಾಗಿಯಾದ ಸಿಎಂ - ಯೋಗಿ ಆದಿತ್ಯನಾಥ್
🎬 Watch Now: Feature Video
ವಾರಣಾಸಿ: ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇಂದು ಕಾಶಿ ವಿಶ್ವನಾಥ ಹಾಗೂ ಕಾಲಭೈರವನ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಇದೇ ವೇಳೆ ಹೊಸದಾಗಿ ನಿರ್ಮಾಣಗೊಳ್ಳುತ್ತಿರುವ ಕಾಶಿ ವಿಶ್ವನಾಥ ಕಾರಿಡಾರ್ ಯೋಜನೆ ವೀಕ್ಷಣೆ ಮಾಡಿದರು.