18 ವರ್ಷ ಮೆಲ್ಪಟ್ಟವರಿಗೆ ಕೋವಿಡ್​​ ವ್ಯಾಕ್ಸಿನ್.. ಲಸಿಕೆ ಅಭಾವದ ನಡುವೆ ನಡೆದ ಅಭಿಯಾನ!

By

Published : May 1, 2021, 5:58 PM IST

thumbnail
ನಾಗ್ಪುರ​: ದೇಶಾದ್ಯಂತ ಇಂದಿನಿಂದ 18 ವರ್ಷ ಮೇಲ್ಪಟ್ಟವರಿಗೆ ಕೊವಿಡ್​ ವ್ಯಾಕ್ಸಿನ್​ ನೀಡುವ ಅಭಿಯಾನಕ್ಕೆ ಚಾಲನೆ ಸಿಕ್ಕಿದೆ. ಲಸಿಕೆ ಅಭಾವದ ನಡುವೆ ಕೂಡ ಕೆಲವೊಂದು ರಾಜ್ಯದ ಬೆರಳಣಿಕೆ ಕೇಂದ್ರಗಳಲ್ಲಿ ವ್ಯಾಕ್ಸಿನೇಷನ್​ ನೀಡಲಾಗುತ್ತಿದೆ. ಇದೀಗ ಮಹಾರಾಷ್ಟ್ರದ ನಾಗ್ಪುರ್​ದಲ್ಲೂ ಲಸಿಕೆ ನೀಡಲಾಗಿದೆ. ಇಲ್ಲಿನ ಇಂದಿರಾ ಗಾಂಧಿ ಆಸ್ಪತ್ರೆಯಲ್ಲಿ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.