thumbnail

By

Published : Jan 6, 2021, 8:16 AM IST

ETV Bharat / Videos

ಉತ್ತರ ಕಾಶಿಯಲ್ಲಿ ಭಾರಿ ಹಿಮಪಾತ: ಕ್ಷೀರ ಪರ್ವತಗಳಿಗೆ ಮನಸೋತ ಪ್ರವಾಸಿಗರು!

ಉತ್ತರಕಾಶಿ (ಉತ್ತರಾಖಂಡ): ಭಾರಿ ಹಿಮಪಾತದ ನಂತರ ಉತ್ತರಾಖಂಡದ ಉತ್ತರಕಾಶಿ ಬಿಳಿ ಬಣ್ಣಕ್ಕೆ ತಿರುಗಿದೆ. ದಟ್ಟವಾದ ಹಿಮದಿಂದ ಆವೃತವಾಗಿರುವ ಪರ್ವತಗಳು ಪ್ರವಾಸಿಗರನ್ನು ಆಕರ್ಷಿಸುತ್ತಿದ್ದು, ಹವಾಮಾನ ಬದಲಾವಣೆ ನಂತರ ತಾಪಮಾನ ಗಮನಾರ್ಹ ಮಟ್ಟಕ್ಕೆ ಇಳಿದಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.