thumbnail

By

Published : Feb 23, 2020, 3:41 PM IST

ETV Bharat / Videos

ಹಿಮನಾಡಿನ ಚೆಲುವಲ್ಲಿ ಪ್ರವಾಸಿಗರ ಉತ್ಸಾಹ: ವಿಡಿಯೋ ನೋಡಿ

ಗುಲ್ಮಾರ್ಗ್: ಜಮ್ಮುಕಾಶ್ಮೀರದ ಗುಲ್ಮಾರ್ಗ್​ನಲ್ಲಿ ಪ್ರವಾಸಿಗರು ಹಿಮಪಾತವನ್ನು ಆನಂದಿಸುತ್ತಿದ್ದಾರೆ. ವೃತ್ತಿಪರ ಸ್ಕೀಯರ್​​ಗಳು ತಮ್ಮ ಕೌಶಲ್ಯವನ್ನು ತೋರಿಸುತ್ತಿದ್ದಾರೆ. ಜಮ್ಮುಕಾಶ್ಮೀರದ ಪ್ರವಾಸೋದ್ಯಮ ಇಲಾಖೆಯೂ ಪ್ರವಾಸಿಗರಿಗೆ ಗುಲ್ಮಾರ್ಗ್ ತಲುಪಲು ಮತ್ತು ಹಿಮಪಾತವನ್ನು ಆನಂದಿಸಲು ಏರ್ ಟ್ರಾಲಿ ಸೌಲಭ್ಯ ಕಲ್ಪಿಸಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.