ಕುಳ್ಳಗಿದ್ದರೂ ಹಾಸ್ಯಲೋಕದಲ್ಲಿ ಎತ್ತರಕ್ಕೆ ಬೆಳೆದ ವೇಣು, ಸಿನಿ ಜರ್ನಿ ಹೇಗೆ ಶುರುವಾಯ್ತು? - ಹಾಸ್ಯನಟನ ಸಾವಿಗೆ ಟಾಲಿವುಡ್ ಮಂದಿ ಶಾಕ್
🎬 Watch Now: Feature Video
ನಟನೆಗೆ ಎತ್ತರ ಮುಖ್ಯವಲ್ಲ, ಎತ್ತರಕ್ಕೆ ಬೆಳೆಯುವುದು ಮುಖ್ಯ ಎಂದು ತೊರಿಸಿಕೊಟ್ಟ ಕುಬ್ಜ ಹಾಸ್ಯಗಾರ ವೇಣು ಮಾಧವ್ ಇನ್ನು ನೆನಪು ಮಾತ್ರ. ನೋಡಲು ಅಷ್ಟೇನೂ ಎತ್ತರವಿಲ್ಲದ ಈ ನಟ ತನ್ನ ಸಿನಿ ಪ್ರಯಾಣ ಆರಂಭಿಸಿ ಮೂರು ದಶಕ ಪೂರೈಸುವ ಮುನ್ನ ಇಹ ಲೋಕ ತ್ಯಜಿಸಿದ್ದಾರೆ. ವೇಣು ಅವರ ನಿಧನಕ್ಕೆ ಟಾಲಿವುಡ್ ಶಾಕ್ ಆಗಿದೆ.